ಎರೆಹುಳದ ಗೊಬ್ಬರದ ಪಾತಿ ಮಾಡುವುದು
Uploaded 2 ವರ್ಷಗಳು ago | Loading
16:18
ಖಾಲಿಯಾದ ಗೊಬ್ಬರದ ಚೀಲಗಳಿಂದ ಒಂದು ಪೆಟ್ಟಿಗೆಯನ್ನು ಹೊಲಿಯಬಹುದು. ಕಳಿಯುವ ಪದಾರ್ಥದ ಪದರಗಳನ್ನು ಗೊಬ್ಬರದ ತೊಟ್ಟಿಯಲ್ಲಿ ಇರಿಸಿ ನೀರು ಹಾಕಿ. ಒಂದು ವಾರದ ನಂತರ ಎರೆಹುಳುಗಳನ್ನು ಹಾಕಿ. ಪಾತಿಯ ಮೇಲ್ಭಾಗವನ್ನು ಗೋಣಿಚೀಲಗಳಿಂದ ಮುಚ್ಚಿ ಸತತವಾಗಿ ನೀರು ಹಾಕಿ. ಗೊಬ್ಬರವು ನೇರ ಬಿಸಿಲಿನಲ್ಲಲ್ಲದೆ ನೆರಳಿನಲ್ಲಿರುವಂತೆ ಗಮನ ವಹಿಸಿ.
Current language
Kannada
Produced by
WOTR