<<90000000>> viewers
<<240>> entrepreneurs in 17 countries
<<4135>> agroecology videos
<<105>> languages available

ಭತ್ತದ ಹುಲ್ಲಿನಿಂದ ಗೊಬ್ಬರ

Uploaded 2 years ago | Loading

ಸಣ್ಣ ಪ್ರಮಾಣದ ಕೃಷಿಕರು ತಮ್ಮ ಮಣ್ಣನ್ನು ಆರೋಗ್ಯವಾಗಿರಿಸಲು ಕಷ್ಟ ಪಡುತ್ತಾರೆ ಮತ್ತು ಅವರ ಇಳುವರಿಯನ್ನು ಹೆಚ್ಚಿಸಿಕೊಳ್ಳಲು ಗೊಬ್ಬರವನ್ನು ಕೊಳ್ಳಲು ನಿರ್ಧರಿಸುತ್ತಾರೆ. ಆದರೆ ಗೊಬ್ಬರವನ್ನು ತಯಾರಿಸಲು ಸ್ವಲ್ಪ ಪರಿಶ್ರಮದೊಂದಿಗೆ, ಇಳುವರಿಯನ್ನು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳಬಹುದು ಮತ್ತು ಮಣ್ಣು ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತದೆ. ಸರಿಯಾದ ಪರಿಸ್ಥಿತಿಯಲ್ಲಿ ನಿಮ್ಮ ಗೊಬ್ಬರವು ನಾಲ್ಕು ತಿಂಗಳಲ್ಲಿ ತಯಾರಾಗುತ್ತದೆ. ನಿಮ್ಮ ಭತ್ತದ ಹುಲ್ಲನ್ನು ಗೊಬ್ಬರವಾಗಿಸಲು ಸೂಕ್ಷ್ಮಜೀವಿಗಳ ಮೂಲಕ ಕೊಳೆಯುವ ಪ್ರಕ್ರಿಯೆಯನ್ನು ಕ್ಷಿಪ್ರಗೊಳಿಸಬೇಕು. ಇದಕ್ಕೆ ಹಲವು ಕ್ರಮಗಳ ಸರಣಿಯನ್ನು ಅನುಸರಿಸಬೇಕು.

Current language
Kannada
Produced by
Nawaya
Share this video:

With thanks to our sponsors