<<90000000>> viewers
<<240>> entrepreneurs in 17 countries
<<4135>> agroecology videos
<<105>> languages available

ಶೀರ್ಷಿಕೆ: ಮೆಕ್ಕೆ ಜೋಳದ ಕೊಯ್ಲಿನ ಮುಂಚೆ ಮತ್ತು ನಂತರ ಅಫ್ಲೋಟಾಕ್ಸಿನ್ ಗಳ ನಿರ್ವಹಣೆ

Uploaded 2 years ago | Loading

ನಿಮ್ಮ ಮಣ್ಣನ್ನು ಆರೋಗ್ಯವಾಗಿಟ್ಟು, ಬೇಗನೆ ಗಿಡಗಳನ್ನು ನೆಡುವುದರಿಂದ ನಿಮ್ಮ ಗಿಡಗಳು ಬಲಿಷ್ಠವಾಗುತ್ತದೆ ಹಾಗು ಕೀಟ ಮತ್ತು ಮೌಲ್ಡ್ ಗಳಿಂದ ಕಡಿಮೆ  ಪ್ರಭಾವಿತವಾಗುತ್ತದೆ. ಜೋಳವು ಒಣಗಿದ ಕೂಡಲೇ ಎರಡು ವಾರದೊಳಗೆ ಫಸಲು ಮಾಡಿ. ಒಳ್ಳೆಯ ಕಿವಿಗಳನ್ನು ನೆಲದಿಂದ ದೂರವಿಡಿ, ಇಲ್ಲವಾದರೆ, ಮೌಲ್ಡ್ ನಿಮ್ಮ ಆರೋಗ್ಯವಾದ ಫಸಲನ್ನು ಹತ್ತಿ ಶೇಖರಣೆಯ ಸಮಯದಲ್ಲಿ ಹಾನಿಯನ್ನಿ ಉಂಟುಮಾಡಬಹುದು. ಎಲ್ಲ ಕೆಟ್ಟ ಕಿವಿಗಳನ್ನು ಬೆಂಕಿಯಿಂದ ಉರಿಸಿ. ನಿಮ್ಮ ಪ್ರಾಣಿಗಳಿಗೆ ತಿನ್ನಲು ಕೊಡಬೇಡಿ.

Current language
Kannada
Produced by
Agro-Insight
Share this video:

With thanks to our sponsors