<<90000000>> viewers
<<240>> entrepreneurs in 17 countries
<<4135>> agroecology videos
<<105>> languages available

ತರಕಾರಿಗಳಲ್ಲಿ ಮೀಲಿ ಬಗ್ ಗಳ ನಿರ್ವಹಣೆ

Uploaded 2 years ago | Loading

ಭಾರತದಲ್ಲಿರುವ  ರೈತರುಗಳು ಲೇಡಿ ಬರ್ಡ್ ಜೀರುಂಡೆಯನ್ನು ಬಳಸಿ ಮೀಲಿ ಬಗ್ ಅನ್ನು ಹೇಗೆ ಕೊಲ್ಲುವುದು ಎಂದು  ತೋರಿಸುತ್ತಾರೆ. ಬಲವಾದ ನೀರಿನ ಸಿಂಪರಣೆಯಿಂದ ಮೀಲಿ ಬಗ್ ಗಳು ಕೆಳಗೆ ಬಿದ್ದು ಸಾಯುತ್ತವೆ. ಬೇವಿನ ಎಣ್ಣೆ ಅಥವಾ ಕಹಿಯಾದ ಎಲೆಗಳ ರಸವನ್ನು  ನೀರಿನಲ್ಲಿ ಅಥವಾ ಗೋಮೂತ್ರದಲ್ಲಿ ಕಲಸಿ ಕೂಡ ಸಿಂಪಡಿಸಬಹುದು. ಕೆಲವು ಸಸ್ಯಾಧಾರಿತ ಕೀಟನಾಶಕದಲ್ಲಿ fungi ಇದ್ದು, ಅದು ಮೀಲಿ ಬಗ್ ಗಳನ್ನೂ ಕೊಲ್ಲುತ್ತದೆ.

Current language
Kannada
Produced by
MSSRF
Share this video:

With thanks to our sponsors